HomePage_Banner
HomePage_Banner
HomePage_Banner
Breaking News

ಹೇಮಾವತಿ ಕಾಣಿಚ್ಚಾರ್‌ರವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ

ಬೆಂಗಳೂರಿನ ಜನಸೇವಾ ಸಂಸ್ಥೆಯು ನಾಡಪ್ರಭು ಕೆಂಪೇಗೌಡರ ಜನ್ಮಶತಮಾನೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನಾಡಪ್ರಭು ಕೆಂಪೇ ಗೌಡ ಪ್ರಶಸ್ತಿ ನೀಡಿದ್ದು, ಸಕಲೇಶಪುರದ ಶ್ರೀ ವಾಸವಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹೇಮಾವತಿಯವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.


ಮರ್ಕಂಜದ ಕೊಂಪುಲಿ ವೆಂಕಪ್ಪ ಗೌಡ ಮತ್ತು ಅಮ್ಮಣ್ಣಿ ದಂಪತಿಯ ಪುತ್ರಿಯಾಗಿರುವ ಹೇಮಾವತಿಯವರು ವಿಟ್ಲದ ಕಾಣಿಚ್ಚಾರು ಹೊನ್ನಪ್ಪ ಗೌಡರ ಪತ್ನಿ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.