HomePage_Banner
HomePage_Banner
Breaking News

ಕುರುಂಜಿಭಾಗ್ ನಲ್ಲಿ ಹೊಟೇಲ್ ಚಟ್ನೀಸ್ ಶುಭಾರಂಭ

ಸುಳ್ಯದ ಕುರುಂಜಿಭಾಗ್ ತಾಲೂಕು ಕಛೇರಿಯ ಮುಂದುಗಡೆ ವರಲಕ್ಷ್ಮೀ ಶೆಣೈ ಕಾಂಪ್ಲೆಕ್ಸ್ ನಲ್ಲಿ ಗುಂಡ್ಯ ಮೋಹನನ್ ರವರ ಮಾಲಕತ್ವದ ಹೊಟೇಲ್ ಚಟ್ನೀಸ್ ಜು.11 ರಂದು ಶುಭಾರಂಭಗೊಂಡಿತು.

ಹಿರಿಯರಾದ ಶ್ರೀಮತಿ ರೋಹಿಣಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸುಶೀಲ ಗುಂಡ್ಯ, ಹರಿಪ್ರಸಾದ್ ಗುಂಡ್ಯ, ನಿತಿನ್ ಗುಂಡ್ಯ, ಶ್ರೀಧರ ಐವರ್ನಾಡು, ಸುಗಂಧ ಗುಂಡ್ಯ, ಬೊಳ್ಳುಕುಂಞ ಗುಂಡ್ಯ, ರಾಮಚಂದ್ರ ಆಲೆಟ್ಟಿ, ಮಾಧವ ಗುಂಡ್ಯ, ರಾಜಾರಾಮ ಗುಂಡ್ಯ, ಹರಿಪ್ರತಾಪ್ ಗುಂಡ್ಯ, ಹರಿಪ್ರಿಯಾ ಗುಂಡ್ಯ, ಕೂಸಪ್ಪ ಗುಂಡ್ಯ ಉಪಸ್ಥಿತರಿದ್ದು ಶುಭಹಾರೈಸಿದರು. ಚಾ, ಕಾಫಿ, ಉಪಹಾರ ಮತ್ತು ಗಂಜಿ ಊಟ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.