HomePage_Banner
HomePage_Banner
HomePage_Banner
HomePage_Banner

ಅಪ್ಪನಿಗೆ ಫೋನ್ ಹಚ್ಚಿಕೊಡಿ ಅಂಕಲ್ : ಭೀಕರ ಅಪಘಾತದ ಕರುಣಾಜನಕ ಸನ್ನಿವೇಶ….

ನಿನ್ನೆ ಅರಂಬೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದು, ಸುಳ್ಯ ಆಸ್ಪತ್ರೆಯ ಪರಿಸರದಲ್ಲಿ ದುಃಖದ ಸನ್ನಿವೇಶ ಮಡುಗಟ್ಟಿತ್ತು.


ಅಪಘಾತದ ಹಿನ್ನಲೆಯಲ್ಲಿ ನಾಗೇಂದ್ರ ಹಾಗೂ ಸೋಮಶೇಖರ ಅವರ ಮಕ್ಕಳನ್ನು ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ಆ ವೇಳೆಗಾಗಲೇ ನಾಗೇಂದ್ರ ಹಾಗೂ ಸೋಮಶೇಖರರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೂರ್ವಿಕ್ ಅಲ್ಲಿದ್ದವರೊಂದಿಗೆ ಅಪ್ಪ ಎಲ್ಲಿದ್ದಾರೆ ಎಂದು ಕೇಳಿದಾಗ ಅಲ್ಲಿದ್ದವರು ಹುಷಾರಿದ್ದಾರೆ ಎಂದರು. ಹಾಗಾದರೆ ಅಪ್ಪನಿಗೆ ಫೋನ್ ಹಚ್ಚಿಕೊಡಿ ಅಂಕಲ್ ಎಂದು ಆತ ಹೇಳಿದಾಗ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕರು ದುಃಖಿತರಾದರು.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.