ಅರಂಬೂರು ಅಪಘಾತ : ಇಬ್ಬರು ಗಾಯಾಳುಗಳು ರಾಮನಗರಕ್ಕೆ ಶಿಫ್ಟ್

Advt_Headding_Middle
Advt_Headding_Middle
Advt_Headding_Middle

 

ಅರಂಬೂರಿನಲ್ಲಿ ನಿನ್ನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಾಳುಗಳಾಗಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಹಾಗೂ ಮಗಳನ್ನು ಅವರ ಸಂಬಂಧಿಕರು ರಾಮನಗರ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿದುಬಂದಿದೆ.


ಈ ಅಪಘಾತದಲ್ಲಿ ರಾಮನಗರ ಚೆನ್ನಪಟ್ಟಣದ ನಾಗೇಂದ್ರ ,ಅವರ ಸಹೋದರಿ ಮಂಜುಳಾ, ಮಿತ್ರ ಸೋಮಶೇಖರ್ ಮೃತಪಟ್ಟಿದ್ದರು. ನಾಗೇಂದ್ರ ಅವರ ಪತ್ನಿ ಜಯಶೀಲ ಹಾಗೂ ಪುತ್ರಿ ತನ್ಮಯಿ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರನ್ನು ನಿನ್ನೆ ರಾತ್ರಿ ರಾಮನಗರಕ್ಕೆ ಕರೆದೊಯ್ಯಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.