HomePage_Banner
HomePage_Banner
HomePage_Banner
Breaking News

ಶುಭ ವಿವಾಹ : ಭವಾನಿಶಂಕರ-ಜಲಜಾಕ್ಷಿ (ಜಯಲಕ್ಷ್ಮಿ)

ಅಮರಪಡ್ನೂರು ಗ್ರಾಮದ ಕರ್ಮಜೆ ದಿ.ಕೃಷ್ಣಪ್ಪ ಗೌಡರ ಪುತ್ರ ಭವಾನಿಶಂಕರ ರವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ತುಂಬತ್ತಾಜೆ ಮನೆ ಪೇರಪ್ಪ ಗೌಡರ ಪುತ್ರಿ ಜಲಜಾಕ್ಷಿಯವರೊಂದಿಗೆ ಜು.೧೧ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜು.೧೨ರಂದು ಕರ್ಮಜೆ ವರನಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.