HomePage_Banner
HomePage_Banner
Breaking News

ಜು.18ರ ಮೆಸ್ಕಾಂ ಜನಸಂಪರ್ಕ ಸಭೆಯೂ ರದ್ದು

ಜು.9ರಂದು ನಿಗದಿಯಾಗಿ ಧಿಡೀರ್ ರದ್ದಗೊಂಡು ಜ.18 ಕ್ಕೆ ಮುಂದೂಡಲ್ಪಟ್ಟ ಮೆಸ್ಕಾಂ ಜನ ಸಂಪರ್ಕ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಈ ಬಗ್ಗೆ ದೃಢ ಪಡಿಸಿರುವ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ರವರು ಜು.18 ಕ್ಕೆ ಸಭೆ‌ ನಡೆಬೇಕಿತ್ತು. ಆದರೆ ಕಾರಣಾಂತರಗಳಿಂದ ಮತ್ತೆ ಮೂಂದೂಡಲಾಗಿದೆ.

ಮುಂದಿನ ದಿನಾಂಕ ನಿಗದಿಯಾದ ಕೂಡಲೇ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಜು.9 ರಂದು ಸಭೆ ನಡೆಯುತ್ತದೆಂದು ಪ್ರಚಾರವಾಗಿ ತಮ್ಮ ಅಹವಾಲು ಸಲ್ಲಿಸಲು ತಾಲೂಕಿನ ವಿವಿಧ ಕಡೆಗಳಿಂದ ಜನರು ತಾಲೂಕು ಪಂಚಾಯತ್ ಗೆ ಬಂದಿದ್ದರು. ಇದೀಗ ಮತ್ತೆ ಸಭೆ ರದ್ದುಗೊಂಡಿದ್ದು ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶವೇ ಇಲ್ಲದಂತಾಗಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.