HomePage_Banner
HomePage_Banner

ಬಸ್‌ನಿಂದ ಬಿದ್ದು ಹುಣಸೂರಿನ ವ್ಯಾಪಾರಿ ಮೃತ್ಯು

ಬಸ್‌ನಿಂದ ಬಿದ್ದು ಹುಣಸೂರಿನ ವ್ಯಾಪಾರಿಯೋರ್ವರು ಮೃತಪಟ್ಟ ಘಟನೆ  ನಿನ್ನೆ ಸಂಜೆ  ಪೈಚಾರಿನಲ್ಲಿ ಸಂಭವಿಸಿದೆ. ಹುಣಸೂರು ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಸುಳ್ಯದಲ್ಲಿದ್ದ ಅಣ್ಣೇಗೌಡ ಮೃತಪಟ್ಟ ದುರ್ದೈವಿ.


ಪುತ್ತೂರಿನಿಂದ ಸುಳ್ಯಕ್ಕೆ ಬರುತ್ತಿದ್ದ ಬಸ್‌ನಲ್ಲಿದ್ದ ಇವರು ತಿರುವಿನಲ್ಲಿ ಬಸ್‌ನಿಂದ ಕೆಳಗೆ ಬಿದ್ದರೆನ್ನಲಾಗಿದೆ. ಗಂಭೀರ ಗಾಯಗೊಂಡ ವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದರು.
ಅಣ್ಣೇಗೌಡರು ಹುಣಸೂರು ತಾಲೂಕು ದೊಡ್ಡೇಗೌಡರ ಕೊಪ್ಪಲು ಗ್ರಾಮದ ಹೊನ್ನೇಗೌಡರ ಪುತ್ರ. ಕಳೆದ ಹಲವು ವರ್ಷಗಳಿಂದ ಸುಳ್ಯ ಹಾಗೂ ಪುತ್ತೂರಿನಲ್ಲಿ ಹುಣಸೆಹಣ್ಣು, ಅವರೆಕಾಳು ವ್ಯಾಪಾರ ನಡೆಸುತ್ತಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.