HomePage_Banner
HomePage_Banner
Breaking News

ಕಜೆ ಬೊಳಿಯಮಜಲು ಶಿರಾಡಿ ದೈವಸ್ಥಾನ ಸಂಕ್ರಮಣ ಪೂಜಾ ಕಾರ್ಯಕ್ರಮ ಮತ್ತು ಕಾಣಿಕೆ ಹುಂಡಿ ಕೊಡುಗೆ


ಸುಳ್ಯದ ಬೊಳಿಯಮಜಲು ಕಜೆ ಶಿರಾಡಿ ದೈವಸ್ಥಾನದಲ್ಲಿ ಸಂಕ್ರಮಣ ಪೂಜಾ ಕಾರ್ಯಕ್ರಮ ಹಾಗೂ ನಗರ ಪಂಚಾಯತ್ ಸದಸ್ಯೆ ಕು. ವಾಣಿಶ್ರೀಯವರಿಂದ ಕಾಣಿಕೆ ಹುಂಡಿ ಕೊಡುಗೆ ನೀಡಲಾಯಿತು.


ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯೆ ಸರೋಜಿನಿ ಪೆಲ್ತಡ್ಕ, ಪ್ರವಿತಾ ಪ್ರಶಾಂತ್, ನವೀನ್ ಕಜೆ, ಶ್ರೀಮತಿ ಚಂದ್ರಾವತಿ ನಾರಾಯಣ, ಐ.ಬಿ.ಚಂದ್ರಶೇಖರ, ಮೋನಪ್ಪ ಅಡ್ಕಬಳೆ, ಡಾ.ಎಸ್.ರಂಗಯ್ಯ, ಕೃಷ್ಣ ಬೆಟ್ಟ, ವಾಣಿಶ್ರೀಯವರ ಮನೆಯವರು, ಊರ ಹಾಗೂ ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.