ಜಟ್ಟಿಪಳ್ಳ : ಸಿ.ಎಫ್.ಸಿ ಮಹಾಸಭೆ

Advt_Headding_Middle
Advt_Headding_Middle
Advt_Headding_Middle

 

ಸಿ.ಎಫ್.ಸಿ ಕಛೇರಿ ಬೊಳಿಯಮಜಲಿನಲ್ಲಿ 11 ನೇ ವಾರ್ಷಿಕ ಮಹಾ ಸಭೆಯು ಸಂದೇಶ್ ಕೆ.ಜೆ ಇವರ ಅಧ್ಯಕ್ಷತೆಯಲ್ಲಿ ಜುಲೈ ೧೪ರಂದು ಜರಗಿತು.
ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸತ್ಯನಾರಯಣ (ಅಪ್ಪು)ಮಂಡಿಸಿದರು.


ಸಭೆಯಲ್ಲಿ 2019-20 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುನ್ನಾಸಿರ್ ಸಿ.ಎ, ಪ್ರ.ಕಾರ್ಯದರ್ಶಿ ಬಾನುಪ್ರಕಾಶ್ (ಸೋನು) ಸಂಘಟನಾ ಕಾರ್ಯದರ್ಶಿ ಶಿಹಾಬುದ್ದೀನ್ ಜೆ.ಎಂ, ಕೋಶಾಧಿಕಾರಿ ಸಲಾಂ ಶಾಮ್ ಎ ಎಂ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯದರ್ಶಿ ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್, ಉಪಾಧ್ಯಕ್ಷ ಪವಾಝ್ ಎನ್ ಎ, ಜೊತೆಕಾರ್ಯದರ್ಶಿ ಖಾದರ್ ಜಟ್ಟಿಪಳ್ಳ ಹಾಗೂ ಶರೀಫ ಜಟ್ಟಿಪಳ್ಳ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಬಾತಿಷ ಜಟ್ಟಿಪಳ್ಳ , ಕ್ರೀಡಾ ಜೊತೆ ಕಾರ್ಯದರ್ಶಿಗಳಾಗಿ ಸತ್ಯ ನಾರಾಯಣ ,ರಿಯಾಝ್ ಜಾಜು ಹಾಗೂ ಸುಲೈಮಾನ್ ಬಾಷ, ಇವರು ಆಯ್ಕೆಯಾಗಿರುತ್ತಾರೆ.
ಸತ್ಯ ನಾರಾಯಣ ಸಭೆಗೆ ಸ್ವಾಗತಿಸಿ ನೂತನ ಕಾರ್ಯದರ್ಶಿ ಬಾನು ಪ್ರಕಾಶ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.