HomePage_Banner
HomePage_Banner
Breaking News

ಸುಧಾಕರ ರೈಯವರಿಗೆ ಧರ್ಮಸ್ಥಳದಲ್ಲಿ ಸನ್ಮಾನ


105 ಬಾರಿಗೂ ಅಧಿಕ ಬಾರಿ ರಕ್ತದಾನ ಮಾಡಿ ಅದ್ಭುತ ಸಮಾಜ ಸೇವೆ ಸಲ್ಲಿಸಿ ರಾಜ್ಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸನ್ಮಾನ ಪಡೆದ ಸುಳ್ಯದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರಾದ ಪಿ ಬಿ ಸುಧಾಕರ ರೈ ಪೆರಾಜೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾವಂದರಾದ ಪದ್ಮ ವಿಭೂಷಣ ಡಾ.ವಿರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಬರಮಾಡಿಕೊಂಡು ಜು.16 ರಂದು ಸನ್ಮಾನಿಸಿ ಆಶಿರ್ವದಿಸಿದರು .ಈ ಸಂದರ್ಭದಲ್ಲಿ ಅವರ ಸಹೋದರರಾದ ಪಿ ಬಿ ದಿವಾಕರ ರೈ, ಪಿ ಬಿ ಪ್ರಭಾಕರ ರೈ, ಹಾಗೂ ಕೆ ವಿ ಜಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ ಎಂ ದಯಾಕರ್ ಹಾಗೂ ಸಕಲೇಶಪುರ ರೈಲ್ವೆಯ ಸುಪೆರಿಂಟೆಂಡೆಂಟ್ ಶ್ರೀ ವಾಸಪ್ಪ ಶೆಟ್ಟಿಯವರು ಉಪಸ್ಥಿತರಿದ್ದು ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದುಕೊಂಡರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.