SSF ಗೂನಡ್ಕ ಶಾಖೆ ಅರ್ಧ ವಾರ್ಷಿಕ ಕೌನ್ಸಿಲ್

Advt_Headding_Middle
Advt_Headding_Middle
Advt_Headding_Middle

SSF ಗೂನಡ್ಕ ಶಾಖೆಯ ಅರ್ಧ ವಾರ್ಷಿಕ ಕೌನ್ಸಿಲ್ ಜು.14 ರಂದು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕದಲ್ಲಿ ಶಾಖೆಯ ಅದ್ಯಕ್ಷರಾದ ಹಾರಿಸ್ ಗೂನಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಳ್ಯ ಸೆಕ್ಟರ್ ನಾಯಕರಾದ ಸಿದ್ದೀಖ್ ಎಲಿಮಲೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಹಮ್ಮದ್ ಅಲಿ ಸಖಾಫಿ ಮಾದಾಪುರ ಖತೀಬ್ ಬದ್ರಿಯಾ ಜುಮಾ ಮಸ್ಜಿದ್ ಗೂನಡ್ಕ ನೆರವೇರಿಸಿ, ಲತೀಫ್ ಸಖಾಫಿ ಗೂನಡ್ಕ ರವರು SSF ಮತ್ತು ನಮ್ಮ ಹೊಣೆ ಎಂಬ ವಿಷಯದಲ್ಲಿ ಸಂಘಟನಾ ತರಬೇತಿ ನೀಡಿದರು.
ಮುಖ್ಯ ಅತಿಥಿಗಳಾಗಿ SYS ಸುಳ್ಯ ತಾಲೂಕು ನಾಯಕರಾದ ಸಿದ್ದೀಖ್ ಕಟ್ಟೆಕಾರ್‌ರವರು ಬಾಗವಹಿಸಿದರು.
ಪ್ರದಾನ ಕಾರ್ಯದರ್ಶಿ ಇಜಾಸ್ ರವರು ವರದಿಯನ್ನು ವಾಚಿಸಿ ಲೆಕ್ಕ ಪತ್ರವನ್ನು ಸಾದಿಖ್ ಕುಂಬಕ್ಕೋಡ್ ಮಂಡಿಸಿದರು
ಸಿದ್ದೀಖ್ ಗೂನಡ್ಕ ರವರು ವಂದಿಸಿ ಧನ್ಯವಾದವಿತ್ತರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.