HomePage_Banner
HomePage_Banner
HomePage_Banner
HomePage_Banner

ಕೊಲ್ಲಮೊಗ್ರು : ಆನೆ ಧಾಳಿ, ಕೃಷಿ ನಾಶ

ಕೊಲ್ಲಮೊಗ್ರು ಗ್ರಾಮದ ಶಿರೂರು ಬೈಲ್ ಶಿವಕುಮಾರ್ ಪೂಜಾರಿ‌ಮನೆ ಅವರ ತೋಟಕ್ಕೆ ಜು.16 ರ ರಾತ್ರಿ ಆನೆ ಧಾಳಿ ಮಾಡಿ ಕೃಷಿ ನಾಶ ಮಾಡಿದೆ. 30 ಅಡಿಕೆ ಗಿಡ, ಬಾಳೆ 50 ರಷ್ಟು, ತೆಂಗು ಮುಂತಾದವುಗಳನ್ನು ಪುಡಿ ಮಾಡಿದೆ. ಈ ಭಾಗದಲ್ಲಿ ಆಗಾಗ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುವುದು ಸಾಮಾನ್ಯವಾಗಿದ್ದು, ಕೃಷಿಯನ್ನೇ ನಂಬಿರುವ ರೈತರು ನಿದ್ದೆಯಿಲ್ಲದೆ ಮಲುಗುವಂತಹ ದಿನಗಳು ಆರಂಭವಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.