HomePage_Banner
HomePage_Banner
HomePage_Banner
Breaking News

ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಪವಿತ್ರ ಹಜ್ ಯಾತ್ರೆ ಹೊರಡುವವರಿಗೆ ಬೀಳ್ಕೊಡುಗೆ

ಪತ್ನಿ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಕೆ ಐ ಬಿ ಬೆಳ್ಳಾರೆ ಇದರ ಮಾಜಿ ಅಧ್ಯಕ್ಷ ರೂ, ಸಾಮಾಜಿಕ ಧುರೀಣರೂ,ಕೊಡುಗೈ ದಾನಿಯೂ ಉದ್ಯಮಿ ಯೂ ಆಗಿರುವಂತಹ ಬಿ ಹೆಚ್ ಹಸೈನಾರ್ ರವರಿಗೆ ಶಂಸುಲ್ ಉಲಮಾ ಟ್ರಸ್ಟ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಸಂಘಟನೆಯ ನೇತಾರರಾದ ಹಾಜಿ ಯು ಹೆಚ್ ಅಬೂಬಕ್ಕರ್ ,ಹಾಜಿ ಅಬ್ದುಲ್ ಖಾದರ್ ಬಯಂಬಾಡಿ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ,ಬಶೀರ್ ಕಲ್ಲಪಣೆ,ಇಬ್ರಾಹೀಂ ಮಂಡೇಪು,ಹಸೈನಾರ್ ಮಾಸ್ತಿಕಟ್ಟೆ,ಅಝರುದ್ದೀನ್ ಮಾಸ್ತಿಕಟ್ಟೆ, ಜಮಾಲುದ್ದೀನ್ ಕೆ ಎಸ್ ಹಾಗೂ ಇನ್ನಿತರರ ಗಣ್ಯ ಉಪಸ್ಥಿಯಲ್ಲಿ ಶಾಲು ಹೊದಿಸಿ ಬೀಳ್ಕೊಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.