HomePage_Banner
HomePage_Banner

ಎಸ್.ಎನ್.ಮನ್ಮಥ, ಸಂತೋಷ್ ಜಾಕೆ, ಮೂಕಮಲೆ ರಾಜೀನಾಮೆ

 ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದ ಘಟನೆಯ ಪರಿಣಾಮವಾಗಿ ನಡೆಯುತ್ತಿರುವ ರಾಜೀನಾಮೆ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಇಂದು ಐವರ್ನಾಡು ಸೊಸೈಟಿ ಅಧ್ಯಕ್ಷ ಎಸ್.ಎನ್.ಮನ್ಮಥ, ಚೊಕ್ಕಾಡಿ ಸೊಸೈಟಿ ಅಧ್ಯಕ್ಷ ಸದಾಶಿವ ಮೂಕಮಲೆ ಹಾಗೂ ಪಂಬೆತ್ತಾಡಿ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಜಾಕೆ ಯವರು ತಮ್ಮ ತಮ್ಮ ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದ್ದಾರೆ.

 

ಇಂದು ನಡೆದ ಪಕ್ಷದ ಸಭೆಗಿಂತ ಮೊದಲು ಈ ಮೂವರ ರಾಜೀನಾಮೆಗಳನ್ನು ಪಕ್ಷದ ಹಿರಿಯ ನಾಯಕರಾದ ಎ.ವಿ.ತೀರ್ಥರಾಮರ ಕೈಯಲ್ಲಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.