HomePage_Banner
HomePage_Banner
HomePage_Banner
Breaking News

ಕರೆಂಟ್, ನೆಟ್ವರ್ಕ್ ಸರಿ ಇಲ್ಲದೆ ಆರು ತಿಂಗಳಾಯಿತು : ಹರಿಹರ ಪಲ್ಲತಡ್ಕ ಗ್ರಾಮ ಸಭೆಯಲ್ಲಿ ಚರ್ಚೆ

 

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಗ್ರಾಮ ಸಭೆ ಜು. 18 ರಂದು ನಡೆಯಿತು. ಅಧ್ಯಕ್ಷತೆಯನ್ನು ಹರಿಹರ ಪಲ್ಲತಡ್ಕ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ಅಧ್ಯಕ್ಷತೆಯನ್ನು ವಹಿಸಿದ್ದರು. ನೊಡೆಲ್ ಅಧಿಕಾರಿ ಕೃಷಿ ಇಲಾಖೆಯ ಮೋಹನ್ ನಂಗಾರ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪದ್ಮಾವತಿ ಎ , ಗ್ರಾ.ಪಂ ಸದಸ್ಯರುಗಳಾದ ಯಶವಂತ ಬಿ, ನವೀನ್ ಕಟ್ರಮನೆ, ಬಿಂದು ಪಿ, ರಾಜೀವಿ ಕೆ.ಎಸ್, ಪಾರ್ವತಿ ಪಿ, ವಾಣಿ ಎಚ್, ರತ್ನಾವತಿ, ಗ್ರಾ.ಪಂ ಪಿಡಿಒ ರವಿಚಂದ್ರ ಉಪಸ್ಥಿತರಿದ್ದರು.


ಹರಿಹರ ಪಲ್ಲತಡ್ಕ ಭಾಗದಲ್ಲಿ ಕರೆಂಟ್, ನೆಟ್ವರ್ಕ್ ಸರಿಯಿಲ್ಲ. ಕುಡಿಯುವ ನೀರು, 94 ಸಿ ಯಲ್ಲಿ ಹಕ್ಕು ಪತ್ರ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಡಿಸಲು ಆಗ್ರಹ ಮೊದಲಾದ ವಿಷಯಗಳ ಕುರಿತು ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.