HomePage_Banner
HomePage_Banner
HomePage_Banner
Breaking News

ತಹಶೀಲ್ದಾರ್ ನಾವೂರು ಕಾಲೋನಿ ಭೇಟಿ

ಶರೀಫ್ ಕಂಠಿಯವರ ಮನವಿಗೆ ಸ್ಪಂದಿಸಿ ತಹಶೀಲ್ದಾರ್ ಕುಂಞಿ ಅಹ್ಮದ್‌ರವರು ನಾವೂರು ಕಾಲೋನಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪರಿಶೀಲಿಸಿದರು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವವರ ಮನೆಗಳಿಗೆ ಭೇಟಿನೀಡಿ ಮಾತುಕಥೆ ನಡೆಸಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ನಾವೂರು ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ಹನೀಫ್ ಬೀಜಕೊಚ್ಚಿ, ಮಹಮ್ಮಾಯಿ ದೇವಸ್ಥಾನದ ಮುಖ್ಯಸ್ಥರಾದ ಕಂಜಲ. M.B. ಚೋಮ ಅರುಣ, ಹುಕ್ರಪ್ಪ, ನಾರಾಯಣ, ರವಿ, ಕೊರಗಪ್ಪ, ಸೋಮನಾಥ್ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.