HomePage_Banner
HomePage_Banner
HomePage_Banner
Breaking News

ರೋಟರಿ ಕ್ಲಬ್ ಸುಳ್ಯ ಸಿಟಿಯ ಪದಗ್ರಹಣ ಸಮಾರಂಭ

ರೋಟರಿ ಕ್ಲಬ್ ಸುಳ್ಯ ಸಿಟಿ ಇದರ 2019-20 ಸಾಲಿನ ನೂತನ ಅಧ್ಯಕ್ಷರ ಪದ ಪ್ರದಾನ ಸಮಾರಂಭ ಇಂದು ರೋಟರಿ ಕಮ್ಯುನಿಟಿ ಹಾಲ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಿತು.


ನೂತನ ಅದ್ಯಕ್ಷರಾಗಿ ರೊ. ಭಾನುಪ್ರಕಾಶ್, ಕಾರ್ಯದರ್ಶಿಯಾಗಿ ರೊ. ಗುರುವಿಕ್ರಮ ಪ್ರಸಾದ್, ಖಜಾಂಜಿಯಾಗಿ ರೊ. ಮುಕುಂದ ನಾರ್ಕೊಡು ಅವರು ಅಧಿಕಾರ ಸ್ವೀಕರಿಸಿದರು. ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರೊ. ಡಾ ಪುರುಷೋತ್ತಮ್ ಕೆ.ಜಿ. ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ರೊ. ಸುರೇಶ್ ಚೆಂಗಪ್ಪ, ಅಸಿಸ್ಟೆಂಟ್ ಗವರ್ನರ್ ರೊ. ಡಾ. ಕೇಶವ ಪಿ.ಕೆ., ವಲಯ ಅಧಿಕಾರಿ ರೊ. ಗಿರಿಧರ ಸ್ಕಂದ, ರೊ. ಪ್ರಮೋದ್ ಕೆ. ಉಪಸ್ಥಿತರಿದ್ದರು. ವೇದಿಕೆಯಲ್ಲಿ ರೊ. ತೀರ್ಥಕುಮಾರ್  ಸುಪ್ರಿಯಾ ಭಾನುಪ್ರಕಾಶ್ ರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕು. ವೈಷ್ಣವಿ ಪ್ರಕಾಶ್, ವಿಲಿಯಂ ಲಸ್ರಾದೋ, ತಹಶೀಲ್ದಾರ್ ಕುಂಞಿ ಅಹ್ಮದ್ ರವರನ್ನು ಸನ್ಮಾನಿಸಲಾಯಿತು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.