ಕಲ್ಮಡ್ಕ ಗ್ರಾಮದ ಮುಚ್ಚಿಲ ಶ್ರೀ ಸಾಯಿ ನಿಲಯದ ಬಾ.ಜ.ಸುಬ್ರಹ್ಮಣ್ಯ ಭಟ್ ರವರು ಅಲ್ಪ ಕಾಲದ ಅಸೌಖ್ಯದಿಂದ ಜು.7 ರಂದು ನಿಧನರಾದರು.
ಅವರಿಗೆ 79 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಶಾರದಾ, ಪುತ್ರರಾದ ಚೊಕ್ಕಾಡಿ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯ ಗುಣಶೇಖರ ಭಟ್ , ಕೃಷಿಕರಾದ ಸಾಯಿಶೇಖರ ಭಟ್, ನ್ಯಾಯವಾದಿ ಶಂಕರ ಕುಮಾರ್ ರವರನ್ನು ಸೊಸೆಯಂದಿರು,ಮೊಮ್ಮಕ್ಕಳು, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.