HomePage_Banner
HomePage_Banner

ಗುತ್ತಿಗಾರು : ಸ್ವಚ್ಛತಾಕಾರ್ಯಕ್ರಮ

ಗುತ್ತಿಗಾರು ಬಳಿಯ ಮೆಟ್ಟಿನಡ್ಕಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಶಾಲಾ ಕೈತೋಟ ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುತ್ತಿಗಾರು ವಲಯದ ಮೆಟ್ಟಿನಡ್ಕ ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಂದ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪೈಪ್ ಲೈನ್ ಅಳವಡಿಕೆ,ತರಕಾರಿ ಸಾಲು ನಾಟಿ,ಹೂವಿನ ಗಿಡ ನೆಡುವ ಕೆಲಸ ನಡೆಯಿತು.ಶಾಲಾ ಸುತ್ತಾಮುತ್ತಾ ಸ್ವಚ್ಛತೆ ನಡೆಸಲಾಯಿತು.ಈ ಸಂದರ್ಭ ವಲಯದ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ,ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ,ಒಕ್ಕೂಟ ಅಧ್ಯಕ್ಷರಾದ ಜಯಂತಿ ಪಧಾಧಿಕಾರಿಗಳಾದ ರವೀಂದ್ರ ಪೂಜಾರಿಕೊಡಿ, ವಿಶ್ವನಾಥ ಛತ್ರಪ್ಪಾಡಿ, ರಮೇಶ್ ಮೆಟ್ಟಿನಡ್ಕ ಮಾಲತಿ ಸಾಲ್ತಾಡಿ ಮತ್ತು ಸದಸ್ಯರುಗಳು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.