HomePage_Banner
HomePage_Banner
HomePage_Banner
HomePage_Banner
Breaking News

ಆಹೋರಾತ್ರಿ ಧರಣಿ ಸಂದರ್ಭ ವಿಧಾನಸೌಧದಲ್ಲೇ ಮಲಗಿರುವ ಶಾಸಕ ಅಂಗಾರ


ಜು. 18 ರಂದು ವಿಶ್ವಾಸಮತ ಯಾಚನೆಯ ಚರ್ಚೆ ವಿಧಾನಸಭೆಯಲ್ಲಿ ಆರಂಭವಾಗಿದ್ದು, ಈ ನಿನ್ನೆಯೇ ನಿರ್ಣಯವನ್ನು ಮತಕ್ಕೆ ಹಾಕದೆ ಮರುದಿನಕ್ಕೆ ಕಲಾಪ ಮುಂದೂಡಿದ ವಿಧಾನಸಭಾಧ್ಯಕ್ಷರ ಕ್ರಮವನ್ನು ವಿರೋಧಿಸಿ ಬಿಜೆಪಿ ಸದನದಲ್ಲೇ ಆಹೋರಾತ್ರಿ ವಾಸ್ತವ್ಯ ನಡೆಸುತ್ತಿದೆ. ನಿನ್ನೆ ರಾತ್ರಿ ಬಿಜೆಪಿ ಶಾಸಕರೆಲ್ಲ ವಿಧಾನಸಭೆಯ ಒಳಗೆಯೇ ಊಟ ಮತ್ತು ನಿದ್ದೆ ಮಾಡಿದ್ದು, ಸುಳ್ಯ ಶಾಸಕ ಎಸ್.ಅಂಗಾರರವರು ರಾತ್ರಿ ಸದನದಲ್ಲಿ ನಿದ್ರಿಸಿರುವುದನ್ನು ಚಿತ್ರದಲ್ಲಿ ಕಾಣಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.