ಅಡ್ಡ ಬಂದ ಕರುವನ್ನು ತಪ್ಪಿಸಲು ಹೋಗಿ ರಸ್ತೆಗೆ ಅಡ್ಡನಿಂತ ಬಸ್ಸು

Advt_Headding_Middle
Advt_Headding_Middle
Advt_Headding_Middle

ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಸರಕಾರಿ ಬಸ್ ಗೆ ಅರಂತೋಡು ಎಂಬಲ್ಲಿ ಕರುವೊಂದು ಅಡ್ಡ ಬಂದು ಚಾಲಕ ಬ್ರೇಕ್ ಹಾಕಿದಾಗ ಬಸ್ಸು ರಸ್ತೆಗೆ ಅಡ್ಡಲಾಗಿ ನಿಂತ ಘಟನೆ ಇಂದು ನಡೆದಿದೆ.
ಈ ಘಟನೆ ಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.ಬಸ್ಸಿನ ಹಿಂಬದಿ ಅಥವಾ ಮುಂದೆ ವಾಹನ ಇರುತ್ತಿದ್ದರೆ ಅಪಘಾತವಾಗಿ ಪ್ರಾಣಾಪಾಯವಾಗುತ್ತಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.