ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭೀಮಗುಳಿ, ಬಾಬ್ಲುಬೆಟ್ಟು, ಕಂಬಳ ಕುಟುಂಬಸ್ಥರಿಂದ ಮಹಾಪೂಜೆ

Advt_Headding_Middle
Advt_Headding_Middle
Advt_Headding_Middle


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭೀಮಗುಳಿ, ಬಾಬ್ಲುಬೆಟ್ಟು, ಕಂಬಳ ಕುಟುಂಬಸ್ಥರಿಂದ ಒಂದು ದಿನದ ಮಹಾಪೂಜೆ ನಡೆಯಿತು. ಮೃತ್ಯುಂಜಯ ಹೋಮ, ಜಪ ಪೂಜಾಧಿ ಕಾರ್ಯಕ್ರಮಗಳು ನಡೆಯಿತು. ಅನ್ನಸಂತರ್ಪಣೆಯು ಜರಗಿತು. ಭೀಮಗುಳಿ, ಬಾಬ್ಲುಬೆಟ್ಟು, ಕಂಬಳ ಕುಟುಂಬದ ಹಿರಿಯರು, ಕಿರಿಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.