HomePage_Banner
HomePage_Banner
HomePage_Banner
Breaking News

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊಸ ಟಿಪ್ಪರ್ ಖರೀದಿ


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉಪಯೋಗಕ್ಕಾಗಿ ಹೊಸ ಟಿಪ್ಪರ್ ಖರೀದಿಸಲಾಗಿದೆ. ಅದನ್ನು ಇಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಳದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಇಂಜಿನಿಯರ್ ಉದಯಕುಮಾರ್, ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ ಶಿವಾನಂದ, ಸತೀಶ್ ಕೂಜುಗೋಡು, ಯಶವಂತ ರೈ, ಶಿವರಾಮ ಏನೆಕಲ್ಲು, ಚಂದ್ರಶೇಖರ ನಾಯರ್, ಮೋಹನ್ ದಾಸ್ ರೈ, ಮೋಹನ್ ಎಂ.ಕೆ ಮತ್ತಿತರರು ಉಪಸ್ಥಿತರಿದ್ದ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.