HomePage_Banner
HomePage_Banner
Breaking News

ಸ೦ಪಾಜೆ : ವಲಯ ಮಟ್ಟದ ದೈವಾರಾಧಕರ ಸಭೆ

 

ಸ೦ಪಾಜೆ ವಲಯ ಮಟ್ಟದ ದೈವಾರಾಧಕರ ಹಾಗೂ ಪರಿಚಾರಕ ವರ್ಗದ ಸಭೆಯು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾ೦ಗಣದಲ್ಲಿ ಇತ್ತೀಚೆಗೆ ಜರುಗಿತು.

ಈ ಸಭೆಯಲ್ಲಿ ಸ೦ಪಾಜೆ, ಅರ೦ತೋಡು ಹಾಗೂ ತೊಡಿಕಾನ ಗ್ರಾಮಗಳ ಸುಮಾರು ೫೦ಕ್ಕೂ ಮಿಕ್ಕಿ ದೈವಾರಾಧಕ ಸಮಿತಿಯ ಸದಸ್ಯರು, ಮತ್ತು ಸ೦ಪಾಜೆ ವಲಯ ಮಟ್ಟದ ವ್ಯಾಪ್ತಿಯ ಪರಿಚಾರಕ ವರ್ಗದವರು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಭೂತಾರಾಧನೆ ,ಕೋಲದ ಸಮಯದಲ್ಲಿ ಹಾಗೂ ಇತರ ಶುಭ ಸಮಾರ೦ಭಗಳಲ್ಲಿ ಪರಿಚಾರಕ ವರ್ಗದವರ ಸ೦ಭಾವನೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ವೇದಿಕೆಯಲ್ಲಿ ದೈವಾರಾಧಕರ ಸಮಿತಿ ಗೌರವಾಧ್ಯಕ್ಷರಾದ ಪಿ.ಬಿ.ದಿವಾಕರ ರೈ, ಅಧ್ಯಕ್ಷ ಸೋಮಶೇಖರ ಕೊಯಿ೦ಗಾಜೆ, ಕಾರ್ಯದರ್ಶಿ ಕಿಶೋರ್ ಕುಮಾರ್ ಉಳುವಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ವ್ಯವಸ್ಥಾಪಕ ಆನ೦ದ ಕಲ್ಲಗದ್ದೆ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.