HomePage_Banner
HomePage_Banner
HomePage_Banner
HomePage_Banner
Breaking News

ಜು. 29: ಎಡಮಂಗಲ ಗ್ರಾಮ ಸಭೆ

ಎಡಮಂಗಲ ಗ್ರಾಪಂನಲ್ಲಿ 2019-20 ನೇ ಸಾಲಿನ ಪ್ರಥಮ ಹಂತದ ವಾರ್ಡ್ ಸಭೆ ಮತ್ತು ಗ್ರಾಮ ಸಭೆಯು ನಡೆಯಲಿರುವುದು.
ಜು. 25 ರಂದು 1ನೇ ವಾರ್ಡ್ ನ ವಾರ್ಡ್ ಸಭೆಯು ಅ. ಗಂಟೆ 11.3೦ಕ್ಕೆ ಮರ್ದೂರಡ್ಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 2ನೇ ವಾರ್ಡ್ ನ ವಾರ್ಡ್ ಸಭೆಯು ಪೂ. 1೦ ಗಂಟೆಗೆ ಪುಳಿಕುಕ್ಕು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ವಾರ್ಡ್ ನ ವಾರ್ಡ್ ಸಭೆಯ ಅಪರಾಹ್ನ ಗಂಟೆ 2.3೦ಕ್ಕೆ ಕರಿಂಬಿಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವುದು.

ಜು. 29 ರಂದು ಪೂ. 1೦.3೦ಕ್ಕೆ ಎಡಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಸಭೆಯೂ ನಡೆಯಲಿರುವುದು  ಸುಳ್ಯ ಸಾಮಾಜಿಕ ವಲಯ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಗ್ರಾಮ ಸಭೆಯ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಲಿರುವರು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೋಳ್ತಿಲ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.