HomePage_Banner
HomePage_Banner

ಜಯನಗರ : ವಿಕ್ರಮ ಯುವಕ ಮಂಡಲದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭ

ಜಯನಗರ ವಿಕ್ರಮ ಯುವಕ ಮಂಡಳದ ವಾರ್ಷಿಕ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭವು ಜುಲೈ 14 ರಂದು ನಡೆಯಿತು. 2019 -20 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಪ್ರಸನ್ನ ಎಂ.ಆರ್., ಉಪಾಧ್ಯಕ್ಷರಾಗಿ ಜೀವಿತ್, ಕಾರ್ಯದರ್ಶಿಯಾಗಿ ಸಚಿನ್ ಕಾಮತ್ ಉಪ ಕಾರ್ಯದರ್ಶಿಯಾಗಿ ರೋಷನ್ ಪ್ರಭು ಆಯ್ಕೆಗೊಂಡರು ಮುಖ್ಯ ಅತಿಥಿಗಳಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಎಂ.ಎಂ., ಯುವಕ ಮಂಡಲದ ಪೂರ್ವಾಧ್ಯಕ್ಷ ಸುರೇಂದ್ರ ಕಾಮತ್, ರಂಜಿತ್ ಕುಮಾರ್ ಎ.ಬಿ. ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.