HomePage_Banner
HomePage_Banner
Breaking News

ಮೈಸೂರು ಜಿಲ್ಲಾ ಘಟಕದಿಂದ ತಾಲ್ಲೂಕು ಕಛೇರಿಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಆಹ್ವಾನ

 


ಮೈಸೂರು ಜಿಲ್ಲಾ ಕಾರ್ಯಾಲಯದಿಂದ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ : ಪಿಯುಸಿ

ಅರ್ಜಿ ಶುಲ್ಕ :
ಪ.ಜಾ/ಪ.ಪಂ ದವರಿಗೆ ರೂ.25/-
ಪ್ರ ವರ್ಗ1, 2ಎ, 2ಬಿ, 3ಎ, 3ಬಿ -150/-
ಇತರೆ – 300/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28.08.2019

ಹೆಚ್ಚಿನ ಮಾಹಿತಿಗಾಗಿ : www.mysore-va.kar.nic.in

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.