HomePage_Banner
HomePage_Banner
HomePage_Banner
Breaking News

ಶುಭ ವಿವಾಹ : ಅಬ್ದುಲ್ ಜಲೀಲ್ ಎಚ್.-ಮುನೀಶಾ ಕೆ.ಎ

ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಗಾಂಧಿನಗರ ನಾವೂರಿನ ಮುಸ್ತಫಾ ಕೆ.ಎಂ.ರವರ ಪುತ್ರಿ ಮುನೀಶಾ ಕೆ.ಎಂ.ರವರ ವಿವಾಹವು ಪುತ್ತೂರು ತಾ.ಆತೂರು ಹಾಜಿ ಎನ್.ಅಬ್ದುಲ್ ರಹಿಮಾನ್‌ರವರ ಪುತ್ರ ಅಬ್ದುಲ್ ಜಲೀಲ್ ಹೆಚ್.ರೊಂದಿಗೆ ಆ.೪ರಂದು ಪರ್ಪುಂಜದ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ನಡೆಯಿತು ಹಾಗೂ ಮೆಹಂದಿ ಕಾರ್ಯಕ್ರಮವು ಆ.೩ರಂದು ನಾವೂರು ಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.