HomePage_Banner
HomePage_Banner
HomePage_Banner
Breaking News

ಅಡಿಕೆ ಹಳದಿ ರೋಗ ಕುರಿತು ಡಿಸಿ, ಸಿಎಸ್ ಉಪಸ್ಥಿತಿಯಲ್ಲಿ ಸಭೆ

ಸರಕಾರಕ್ಕೆ ವರದಿ ಸಲ್ಲಿಸಲು ಅರಂತೋಡು ಗ್ರಾಮಸಭೆ ನಿರ್ಧಾರ

ಅರಂತೋಡು ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೊಡೆಂಕೆರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋಡೆಲ್ ಅಧಿಕಾರಿಯಾಗಿ ಜಿಲ್ಲಾಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗದ ಇಂಜಿನಿಯರ್ ಮಣಿಕಂಠ ಆಗಮಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಬಂಳ ಹಾಗೂ ಸದಸ್ಯರು, ಇಲಾಖಾಧಿಕಾರಿಗಳು ವೇದಿಕೆಯಲ್ಲಿದ್ದರು.

ಅಡಿಕೆ ಹಳದಿ ರೋಗ ಕುರಿತು ಡಿಸಿ, ಸಿಎಸ್ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಲು ಅರಂತೋಡು ಗ್ರಾಮಸಭೆ ನಿರ್ಧಾರ ಮಾಡಲಾಯಿತು. ಗ್ರಾಮದ ರಸ್ತೆ ಅಭಿವೃದ್ಧಿ, ವಿದ್ಯುತ್ ಲೈನ್, ಆಯುಷ್ಮಾನ್ ಯೋಜನೆ ಹೀಗೆ ಹಲವು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.