HomePage_Banner
HomePage_Banner
HomePage_Banner
Breaking News

ಪೈಂಬೆಚ್ಚಾಲಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

 

ತ್ಯಾಗ, ಸಹಿಷ್ಣುತೆಯ ಮಹಾ ಸಂದೇಶವನ್ನು ಸಾರುವ ಬಕ್ರೀದ್ ಹಬ್ಬವನ್ನು ಪೈಂಬೆಚ್ಚಾಲಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಬಕ್ರೀದ್ ನಮಾಝ್ ಹಾಗು ಖತ್ಬಾ ಕ್ಕೆ ಖತೀಬ್ ಉಸ್ತಾದ್ ನಾಸಿರ್ ಸುಖೈಫಿ ನೇತೃತ್ವ ನೀಡಿ ಪೆರ್ನಾಲ್ ಸಂದೇಶ ಭಾಷಣಮಾಡಿದರು. ಪ್ರವಾಹ ಸಂತಸ್ತರಿಗಾಗಿ ಪ್ರತ್ಯೇಕ ಪ್ರಾರ್ಥನೆಯನ್ನು ಮಾಡಲಾಯಿತು.


ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರಾದ ಟಿ.ಎಂ.ಖಾದರ್, ಎಂವೈಎಸ್ ಅಧ್ಯಕ್ಷರಾದ ಪಿ.ಎಂ.ಅಬೂಬಕ್ಕರ್, ಎಸ್ವೈಎಸ್ ಅಧ್ಯಕ್ಷರಾದ ಪಿ.ಬಿ.ಮೂಸ ಹಾಜಿ, ಎಸ್ಸೆಸ್ಸೆಫ್ ಅಧ್ಯಕ್ಷರಾದ ಕೆ.ಎಂ.ಆಸಿಫ್, ಕೆಸಿಎಫ್ ನಾಯಕರಾದ ಪಿ.ಬಿ.ಫಖ್ರುದ್ದೀನ್ ಹಾಜಿ, ಪಿ.ಬಿ.ಅಬ್ದುರ್ರಹಿಮಾನ್, ಟಿ.ಎ.ಮೂಸ, ಕೆ.ಎಂ.ಹಾರಿಸ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.