HomePage_Banner
HomePage_Banner

ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಶನ್ ಸುಳ್ಯ ವಲಯದ ಮಹಾಸಭೆ

 

ಸುಳ್ಯ ವಲಯದ ಸೌತ್ ಕೆನರ ಫೊಟೊಗ್ರಾಫರ್ಸ್ ಎಸೋಸಿಯೇಶನ್ ನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕರುಣಾಕರ ಎಣ್ಣೆಮಜಲು ರವರ ಅಧ್ಯಕ್ಷತೆಯಲ್ಲಿ ಆ.10 ರಂದು ಸುಳ್ಯದ ಸಿ.ಎ .ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.


ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಬೆಳ್ಳಾರೆ ಶೃಂಗಾರ್ ಸ್ಟುಡಿಯೋದ ಮಾಲಕ ಸುಧಾಕರ್ ರೈ.ಪಿ.ಎಸ್ .ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಸುಳ್ಯ ಚೇತಸ್ ಸ್ಟುಡಿಯೋದ ಹರೀಶ್ ಪಿ.ರಾವ್ ಆಯ್ಕೆಯಾಗಿದ್ದಾರೆ.


ಕೋಶಾಧಿಕಾರಿಯಾಗಿ ಏನೆಕಲ್ಲು ದಿಶಾ ಸ್ಟುಡಿಯೊದ ದಿನೇಶ್ ಏನೆಕಲ್ಲು,ಜತೆ ಕಾರ್ಯದರ್ಶಿ ಯಾಗಿ ರತೀಶ್ ಬೆಳ್ಳಾರೆ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ ಶೇಣಿ,ಮತ್ತು ನಿಕಟಪೂರ್ವಾಧ್ಯಕ್ಷರಾಗಿ ಕರುಣಾಕರ ಎಣ್ಣೆಮಜಲು,ಕ್ರೀಡಾಕಾರ್ಯದರ್ಶಿಯಾಗಿ ಅವಿನ್ ಬೆಟ್ಟಂಪಾಡಿ, ಗೌರವಾಧ್ಯಕ್ಷರಾಗಿ ಶಾಂತಲಾ ಸ್ಟುಡಿಯೋ ದ ಲೋಕೇಶ್ ಸುಬ್ರಹ್ಮಣ್ಯ‌ ಇವರನ್ನು ಆಯ್ಕೆಮಾಡಲಾಯಿತು.
ಕಾರ್ಯಕ್ರಮವನ್ನು ಎಸ್ .ಕೆ.ಪಿ.ಎ., ದ.ಕ ಮತ್ತು ಉಡುಪಿಯ ಜಿಲ್ಲಾಧ್ಯಕ್ಷರಾದ ವಿಲ್ಸನ್ ಗೊನ್ಸಾಲ್ವಿಸ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಸಂಚಾಲಕ ವಿಠಲ ಚೌಟ,ಕಾರ್ಯದರ್ಶಿ ದಯಾನಂದ ಬಂಟ್ವಾಳ,ಕೋಶಾಧಿಕಾರಿ ಶ್ರೀಧರ ಚೌಟ, ಮತ್ತು ಪಡ್ಡಾಯಿ ತುಳು ಚಿತ್ರದ ನಾಯಕ ಮೋಹನ್ ಶೇಣಿ ಉಪಸ್ಥಿತರಿದ್ದು ಇವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕರುಣಾಕರ ಎಣ್ಣೆಮಜಲು ಸ್ವಾಗತಿಸಿ, ದಿವಾಕರ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ,ಸುಧಾಕರ್ ಪ್ರಾರ್ಥಿಸಿ, ಲೋಕೇಶ್ ಸುಬ್ರಹ್ಮಣ್ಯ ವಂದಿಸಿದರು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.