Breaking News

ಅಂಗಾರರಿಗೆ ತಪ್ಪಿದ ಮಂತ್ರಿ ಸ್ಥಾನ : ಸುಬ್ರಹ್ಮಣ್ಯದಲ್ಲಿ ನಾಗರಿಕರಿಂದ ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle


ಸುಳ್ಯ ವಿದಾನಸಭಾ ಶಾಸಕ ಅಂಗಾರ ಅವರಿಗೆ ಮಂತ್ರಿ ಸ್ಥಾನ ನೀಡದಿದ್ದುದಕ್ಕಾಗಿ ಅವರ ಅಭಿಮಾನಿಗಳು ಸುಬ್ರಹ್ಮಣ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಉದ್ದೆಶಿಸಿ ಪ್ರಶಾಂತ್ ಮಾಣಿಲ ಮತ್ತು ರವಿ ಕಕ್ಕೆಪದವು ಮಾತನಾಡಿದರು.

 

 

ಈ ಸಂದರ್ಭ ಶಿವರಾಮ ಬಾಜಿನಡ್ಕ, ಆರ್. ರವಿ ಕುಕ್ಕೆ ಶ್ರೀ ಟ್ರಾವೆಲ್ಸ್, ಜಗದೀಶ, ಅಶೋಕ ಏನೆಕಲ್ಲು, ಕುಸುಮಾದರ ಕೊಲ್ಲಮೊಗ್ರು, ತಾರಾನಾಥ ನೂಚಿಲ, ಭರತ್ ಹರಿಹರ, ದಿನೇಶ್ ಬಳ್ಪ, ಸಚಿನ್ ಭಾಗ್ಯ, ಮತ್ತಿತರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.