HomePage_Banner
HomePage_Banner
HomePage_Banner
HomePage_Banner

ಅಭಿವೃದ್ದಿಯಲ್ಲಿ ತೀರಾ ಹಿಂದುಳಿದ ಕ್ಷೇತ್ರವಾದ ಸುಳ್ಯಕ್ಕೆ ಇದುವರೆಗೂ ಮಂತ್ರಿಯೋಗ ಒದಗಿಬಂದಿಲ್ಲ: ಸಿದ್ದಿಕ್

 

ಸತತವಾಗಿ ಆಯ್ಕೆ ಆಗುತ್ತಾ ಬಂದಿರುವ ಸುಳ್ಯ ಶಾಸಕರಾದ ಅಂಗಾರರವರು ಈ ಬಾರಿ ಸಚಿವರಾಗುತ್ತಾರೆಂಬ ನಿರೀಕ್ಷೆ ಸುಳ್ಯದ ಜನರಲ್ಲಿ ಇತ್ತು.

ಸಚಿವರಾಗುವ ಅವಕಾಶ ಸಿಕ್ಕಿರುತಿದ್ದಲ್ಲಿ ಸುಳ್ಯ ಕ್ಷೇತ್ರವು ಅಭಿವೃದ್ದಿಗೊಳ್ಳುವಲ್ಲಿ ಸಹಕಾರಿಯಾಗುತಿತ್ತು.

ಸುಳ್ಯದ ಮತದಾರರಿಗೆ ಯಡಿಯೂರಪ್ಪ ಸರಕಾರ ಅನ್ಯಾಯ ಮಾಡಿದೆ.

ಸಿದ್ದಿಕ್
ಯುವ ಕಾಂಗ್ರೆಸ್ ಅದ್ಯಕ್ಷರು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.