HomePage_Banner
HomePage_Banner
HomePage_Banner
HomePage_Banner
Breaking News

ಕೊಡಿಯಾಲ : ಕಲ್ಪಡದಲ್ಲಿ ದಿವ್ಯಜ್ಯೊತಿ ಪ್ರಗತಿ ಬಂಧು ಸಂಘದ ಉದ್ಘಾಟನೆ


ಕೊಡಿಯಾಲ ಗ್ರಾಮದ ಕಲ್ಪಡದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದ ಕಲ್ಪಡದಲ್ಲಿ ದಿವ್ಯಜ್ಯೋತಿ ಪ್ರಗತಿ ಬಂಧು ಸಂಘವನ್ನು ಒಕ್ಕೂಟ ಅಧ್ಯಕ್ಷರಾದ ಆನಂದ ಗೌಡರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಶ್ರೀಮತಿ ವನಿತಾ ಪದಾಧಿಕಾರಿಗಳಾದ ಮೋಹಿನಿ ಉಪಸ್ಥಿತರಿದ್ದರು.
ಪ್ರಬಂಧಕರಾಗಿ ಶ್ರೀಮತಿ ಮಮತ,ಸಂಯೋಜಕಿ ಸುಜಾತ,ಕೋಶಾಧಿಕಾರಿಯಾಗಿ ಚಂದ್ರಾವತಿ ಯವರನ್ನು ಆಯ್ಕೆಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.