HomePage_Banner
HomePage_Banner
HomePage_Banner

ಬೆಳ್ಳಾರೆ ಯಲ್ಲಿ ದ.ಕ ಜಿಲ್ಲಾ ಖಾಝಿಯವರಿಂದ ಶಂಸುಲ್ ಉಲಮಾ ಟ್ರಸ್ಟ್ ಉದ್ಘಾಟನೆ

 

ನೂತನವಾಗಿ ಬೆಳ್ಳಾರೆ ಯಲ್ಲಿ ಅಸ್ತಿತ್ವಕ್ಕೆ ಬಂದ ಶಂಸುಲ್ ಉಲಮಾ ಟ್ರಸ್ಟ್ ಉದ್ಘಾಟನೆ ಆಗಸ್ಟ್ 20 ರಂದು ನಡೆಯಿತು.

ಮಗ್ರಿಬ್ ನಮಾಝಿನ ಬಳಿಕ ಟ್ರಸ್ಟ್ ನ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೆರವೇರಿಸಿದರು.

ಆ ಬಳಿಕ ನಮೃತಾ ಕಲಾಮಂದಿರ ಬೆಳ್ಳಾರೆ ಯಲ್ಲಿ ಸಭಾ ಕಾರ್ಯ ಕ್ರಮ ನಡೆಯುತ್ತಿದೆ.

ಕಾರ್ಯಕ್ರಮ ವು ಶಂಸುಲ್ ಉಲಮಾ ಟ್ರಸ್ಟ್ ಸ್ಥಾಪಕಧ್ಯಕ್ಷ ಯು ಹೆಚ್ ಅಬೂಬಕ್ಕರ್ ಇವರ ಅಧ್ಯಕ್ಷತೆ ಯಲ್ಲಿ ನಡೆಯುತ್ತಿದೆ.

ಅಮೀರ್ ತಂಙಳ್ ಕೋಶಾಧಿಕಾರಿ ದ.ಕ ಜಿಲ್ಲೆ ಎಸ್ ಕೆ ಎಸ್ ಎಸ್ ಎಫ್ ದುವಾಕೆ ನೇತೃತ್ವ ವನ್ನು ನೀಡಿದರು.

ಹಸನ್ ಅರ್ಶದಿ ಬೆಳ್ಳಾರೆ ಸ್ವಾಗತ ಭಾಷಣ ಮಾಡಿದರು‌.ಕಾರ್ಯಕ್ರಮ ದಲ್ಲಿ ಹುಸೈನ್ ದಾರಿಮಿ ರೆಂಜಲಾಡಿ, ಮುಖ್ಯ ಭಾಷಣ ಮಾಡಲಿರುವ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಸೇರಿದಂತೆ ಉಲಮಾ ಉಮರಾಕಳು ,ಗಣ್ಯಾತಿ ಗಣ್ಯರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದಾರೆ.

ಕಾರ್ಯಕ್ರಮ ದ ಲೈವ್ ಕಾರ್ಯಕ್ರಮ ಕ್ಕಾಗಿ 👇🏻👇🏻👇🏻👇🏻

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.