HomePage_Banner
HomePage_Banner
HomePage_Banner
HomePage_Banner
Breaking News

ಸುಳ್ಯ ದ ಕೇಸರಿ ಭದ್ರ ಕೋಟೆಗೆ ಅನ್ಯಾಯ : ಸಾಮಾಜಿಕ ಕಾರ್ಯಕರ್ತ ಸಂತೋಷ್ ಕೊಡಿಯಾಲ

ಬಿಜೆಪಿಯ ಭದ್ರಕೋಟೆಯೆಂದೇ ಇತಿಹಾಸವಿರುವ ದಕ್ಷಿಣಕನ್ನಡದಲ್ಲಿ ಕೋಟೆಯ ಬಾಗಿಲು ಮುಚ್ಚದಂತೆ ಮಾಡಿರುವುದು ಸುಳ್ಯವಿಧಾನ ಸಭಾ ಕ್ಷೇತ್ರ. ಗೆಲುವಿನ ನಗುವಿನೊಂದಿಗೆ ದಕ್ಷಿಣ ಕನ್ನಡದ ಬಿಜೆಪಿಯ ನಂಬಿಕೆಯನ್ನು ಉಳಿಸಿಕೊಂಡದ್ದು ಕೇವಲ ನಮ್ಮ ಬಂಗಾರ ಅಂಗಾರರು ಮಾತ್ರ. ಕೋಟೆಯ ಉಳಿವಿಗಾಗಿ ಪಣತೊಟ್ಟದ್ದು ಸುಳ್ಯದ ಕೇಸರಿಪಡೆ ಆದರೆ ಇಂದು ಅಸ್ತಿತ್ವವನ್ನು ಉಳಿಸಿಕೊಟ್ಟ ನಮ್ಮ ಸುಳ್ಯಕ್ಕೆ ಸಿಕ್ಕಿರುವುದು ಊಹಿಸಲು, ಕ್ಷಮಿಸಲೂ ನಿರೀಕ್ಷಿಸದೇ ಇರುವ ಕಾಣಿಕೆ. ಪಕ್ಷನಿಷ್ಠೆಯಿಂದ ಸೌಜನ್ಯದಿಂದ ಯಾವುದೇ ರಾಜಕೀಯ ಡೊಂಬರಾಟ ಮಾಡದ ನಮ್ಮ ಶಾಸಕರನ್ನು ನಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದು ಖಂಡನೀಯ. ಯಾವುದೇ ಮಂತ್ರಿಗಿರಿಗೆ ಹೋರಾಟ ನಡೆಸದ್ದು ಇಂದು ನಮ್ಮ ಶಾಸಕರಿಗೆ ಮುಳುವಾಯಿತೇ ಎಂಬುದು ನಮ್ಮ ಕೇಸರಿ ಕುಟುಂಬದಲ್ಲಿ ಹುಟ್ಟಿರುವ ಯಕ್ಷಪ್ರಶ್ನೆ.

About The Author

Related posts

1 Comment

  1. ಸವಿತಾ ನವೀನ್

    ಧನ್ಯವಾದಗಳು.ಇದು ಅನೇಕರ ಪ್ರಶ್ನೆಯಯಾಗಿದೆ. ಮುಂದೆ???

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.