HomePage_Banner
HomePage_Banner

ಸುಳ್ಯ ವಿಧಾನ ಸಭಾ ಕ್ಷೇತ್ರದ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯಕ್ಕೆ ಅನ್ಯಾಯ – ವಸಂತ ಕುದ್ಪಾಜೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಎಸ್ ಅಂಗಾರರು ಸತತ ಆರು ಬಾರಿ ಗೆದ್ದರೂ ಅವರ ಹೆಸರು ಕನಿಷ್ಠ ಪರಿಗಣನೆಗೂ ಬರಲಿಲ್ಲ ಎಂದರೆ ಯಡಿಯೂರಪ್ಪ ಸರಕಾರದಲ್ಲಿ ದಲಿತರಿಗೆ ಎಂತಹ ಗೌರವವಿದೆ ಎಂಬುವುದು ಮನದಟ್ಟಾಗುತ್ತದೆ.
ಕಳೆದ ಚುನಾವಣೆಯಲ್ಲಿ ದ.ಕ ಜಿಲ್ಲೆಯಿಂದ ಕಾಂಗ್ರೆಸಿನಿಂದ ಯು.ಟಿ.ಖಾದರ್ ಒಬ್ಬರೇ ಗೆದ್ದಿದ್ದರೂ ಅವರಿಗೆ ಕುಮಾರ ಸ್ವಾಮಿ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಶಾಸಕರ ಅಂಗಾರರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿರುವುದಕ್ಕೆ ಸುಳ್ಯ ದಲಿತ್ ಸೇವಾ ಸಮಿತಿ  ಖಂಡಿಸಿದೆ.

ವಸಂತ ಕುದ್ಪಾಜೆ  

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.