HomePage_Banner
HomePage_Banner
HomePage_Banner
HomePage_Banner
Breaking News

ಅರಂತೋಡು ರಬ್ಬರ್ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ರಬ್ಬರ್ ಬೆಳೆಗಾರರ ತರಬೇತಿ ಕಾರ್ಯಕ್ರಮ


ಅರಂತೋಡು ರಬ್ಬರ್ ಹಾಲು ಉತ್ಪಾದಕರ ಸಹಕಾರಿ ಸಂಘ ಹಾಗೂ PMKVY ವತಿಯಿಂದ 3 ದಿನಗಳ ತರಬೇತಿ ಕಾರ್ಯಕ್ರಮವು ಅರಂತೋಡು ಸ.ಹಿ.ಪ್ರಾ ಶಾಲೆಯ ಬಳಿ ಸಂತೋಶ್ ಕುತ್ತಮೊಟ್ಟೆಯವರ ರಬ್ಬರ್ ತೋಟದಲ್ಲಿ ಆ.20ರಿಂದ ಆ.22ರವರೆಗೆ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿದರು. ವಿಜೇತ್ ಮರುವಳ ಸ್ವಾಗತಿಸಿದರು. ಮುಖ್ಯಅತಿಥಿ ಗಳಾಗಿ ರಬ್ಬರ್ ಸೊಸೈಟಿಯ ಅಧ್ಯಕ್ಷ ಹೊನ್ನಪ್ಪ ಅಡ್ತಲೆ, ಕೆ.ಆರ್.ಗಂಗಾಧರ್, ಜತ್ತಪ್ಪ ಮಾಸ್ತರ್, ವೆಂಕಟ್ರಮಣ, ಜಯಕುಮಾರ್ ಕೆ.ವಿ.ಫೀಲ್ಡ್ ಆಫೀಸರ್ ಸುಳ್ಯ ಉಪಸ್ಥಿತರಿದ್ದರು. ತರಬೇತಿಯನ್ನು ಚಂದ್ರನ್ ಕರ್ತ ಅಸಿಸ್ಟೆಂಟ್ ಡೆವಲಪ್ ಮೆಂಟ್ ಆಫೀಸರ್, ರಬ್ಬರ್ ಬೋರ್ಡ್ ಪುತ್ತೂರು ಇವರು ನೀಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.