HomePage_Banner
HomePage_Banner
Breaking News

ಕಾರ್ಯಕರ್ತರಿಗೆ ಮಾಡಿದ ಅನ್ಯಾಯ – ಉಮೇಶ್ ಕೆ.ಎಂ.ಬಿ


ಅಂಗಾರಿಗೆ ಮಂತ್ರಿ ಪದವಿ ನೀಡದ್ದು ಸರಿಯಲ್ಲ. ಅದು ಅವರಿಗೆ ದ್ರೋಹ ಮಾತ್ರವಲ್ಲ, ಸುಳ್ಯದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರಿಗೆ ಅಲ್ಲದೆ ಪ್ರಜ್ಞಾವಂತ ಮತದಾರರಿಗೆ ಮಾಡಿದ ಅನ್ಯಾಯ. ಚುನಾವಣಾ ಸಂದರ್ಭದಲ್ಲಿ ರಾಜ್ಯ ನಾಯಕರಿಗೆ ರಾಷ್ಟ್ಯನಾಯಕರಿಗೆ ಸುಳ್ಯವು ಬಿಜೆಪಿಯ ಭದ್ರಕೋಟೆಯ ಹೆಬ್ಬಾಗಿಲಾಗಿರುತ್ತದೆ. ಆದರೆ ಮಂತ್ರಿ ಪದವಿ ನೀಡುವ ಈ ಸಂದರ್ಭದಲ್ಲಿ ಮುಚ್ಚಿದ ಬಾಗಿಲಾಗಿರುತ್ತದೆ. ಇದು ಸುಳ್ಯದ ಜನತೆಗೆ ಮಾಡಿದ ದ್ರೋಹ. ಪಕ್ಷದ ತತ್ವ ಸಿದ್ದಾಂತ ಹಾಗೂ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಾಯಕರು ನೀಡಿದ ಗೌರವವೇ? ಯೋಚಿಸಬೇಕಾಗಿದೆ.

-ಉಮೇಶ್ ಕೆ.ಎಂ.ಬಿ
ಸದಸ್ಯರು ಗ್ರಾಮ ಪಂಚಾಯತ್ ಪೆರುವಾಜೆ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.