HomePage_Banner
HomePage_Banner

ದೊಡ್ಡತೋಟ : ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥ ಮಿಕ ಶಾಲೆ ದೊಡ್ದತೋಟದಲ್ಲಿ ಆ.19ರಂದು  ದೇವಚಳ್ಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ನಡೆಯಿತು.

 ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಯಸ್. ಡಿ ಯಂ.ಸಿ ಅಧ್ಯಕ್ಷರಾದ ಹೇಮಚಂದ್ರ ನಂದಗೋಕುಲರವರು ವಹಿಸಿದ್ದರು. ಕಾರ್ಯಕ್ರಮ ವನ್ನು ದೀಪ ಬೆಳಗಿಸುವ ಮುಖಾನಂತರ ಸುಳ್ಯ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ದ ಅಧ್ಯಕ್ಷರಾದ ಶ್ರೀಧರ ಗೌಡ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಮತಿಯವರು ಉಪಸ್ಥಿತರಿದ್ದು ಮಾ ತನಾಡಿದರು.

 

ಈ ಕಾರ್ಯಕ್ರಮ ದಲ್ಲಿ ಕ್ಲಸ್ಟರ್ ನ ನಿವೃತ್ತ ಶಿಕ್ಷಕರಾದ ಈಶ್ವರ ನಾಯ್ಕ್ ಎಚ್. ಮತ್ತು ಜಯಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಹಿರಿಯರ ವಿದ್ಯಾರ್ಥಿಗಳು ಶಾಲೆಗೆ ಗಣಕಯಂತ್ರವನ್ನು ಕೊಡುಗೆಯಾಗಿ ನೀಡಿದರು. ಸಹ ಶಿಕ್ಷಕರಾದ ಪ್ರಕಾಶ್ ಕೆ ಕೆ ಮತ್ತು ಶಶಿಧರ ಯಂ ಜೆ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ಬಾಬು ಕೆ ಸ್ವಾಗತಿಸಿ.ಸಹಶಿಕ್ಷಕರಾದ ಕುಶಾಲಪ್ಪ ಪಿ. ಯವರು ವಂದಿಸಿದರು. ಕಾರ್ಯಕ್ರಮ ದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂತೋಷ್ ಯಂ.ಹಾಗೂ ಯಸ್.ಡಿ.ಯಂ.ಸಿ ಸದಸ್ಯರು. ಹಿರಿಯ ವಿದ್ಯಾರ್ಥಿಗಳು. ಪೋಷಕರು.ಸಹ ಶಿಕ್ಷಕರು ಉಪಸ್ಥಿತರಿದ್ದು ಸಹಕರಿಸಿದರು. 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.