HomePage_Banner
HomePage_Banner
HomePage_Banner
HomePage_Banner

ಎಣ್ಮೂರು ಸರಕಾರಿ ಪ್ರೌಢ ಶಾಲೆಗೆ ಗಣಿತ ಶಿಕ್ಷಕಿಯಾಗಿ ಶ್ರೀಮತಿ ಸುಮಿತ್ರ ಕೆ.


ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಗಣಿತ ಶಿಕ್ಷಕಿಯಾಗಿದ್ದ ಶ್ರೀಮತಿ ಸುಮಿತ್ರ ಕೆ.ಯವರು ವರ್ಗಾವಣೆಗೊಂಡು ಎಣ್ಮೂರು ಸರಕಾರಿ ಪ್ರೌಢ ಶಾಲೆಗೆ ಆ.4 ರಂದು ಬಂದಿರುತ್ತಾರೆ.
ಇವರು ಪುತ್ತೂರು ತಾಲೂಕಿನ ಸಂಪ್ಯ ಮನೆ ಬನ್ನೂರು ಮೆಸ್ಕಾಂ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ರವಿಕುಮಾರ್ ರವರ ಪತ್ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.