HomePage_Banner
HomePage_Banner

ಸುಬ್ರಹ್ಮಣ್ಯ ಎಬಿವಿಪಿಯವರಿಂದ ಚಾರ್ಮಾಡಿಯಲ್ಲಿ ಶ್ರಮದಾನ

ಎಬಿವಿಪಿ ಕುಕ್ಕೆ ಸುಬ್ರಹ್ಮಣ್ಯದ ಕಾರ್ಯಕರ್ತರು ಚಾರ್ಮಾಡಿ ಭಾಗದಲ್ಲಿ ನೆರೆ ಸಂತ್ರಸ್ತರಾದವರಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಆ‌.21ರಂದು ಒಂದು ದಿವಸದ ಶ್ರಮದಾನದಲ್ಲಿ ಕಾರ್ಯಗತರಾದರು‌. ಚಾರ್ಮಾಡಿ ಸಮೀಪದ ಕೊಳಂಬೆ ಪರಿಸರದಲ್ಲಿ ಪ್ರವಾಹದ ಸುಳಿಗೆ ಸಿಕ್ಕಿ ಕಂಗಾಲಾಗಿದ್ದ ಸಂತ್ರಸ್ತರ ಕೃಷಿ ಭೂಮಿಯನ್ನು ಎಬಿವಿಪಿ ಕಾರ್ಯಕರ್ತರು ಸ್ವಚ್ಛಗೊಳಿಸುವ ಕೆಲಸ ಮಾಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.