HomePage_Banner
HomePage_Banner

ಅಮರ ಮುಡ್ನೂರು : ಅಮರ ಕ್ರೀಡಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

ಅಮರ ಕ್ರೀಡಾ ಸಂಘಟನಾ ಸಮಿತಿ ಅಮರ ಮುಡ್ನೂರು, ಅಮರ ಪಡ್ನೂರು ಗ್ರಾಮ ಪಂಚಾಯತ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಆ.18  ರಂದು ನಡೆಯಿತು.


ರಜನಿಕಾಂತ್ ಉಮ್ಮಡ್ಕ ಗೌರವಾಧ್ಯಕ್ಷರುಗಳಾಗಿ ಆಯ್ಕೆಯಾದರು.
ಅಧ್ಯಕ್ಷರಾಗಿ ಶಿವಪ್ರಸಾದ್ ದೊಡ್ಡಿಹಿತ್ಲು, ಕಾರ್ಯದರ್ಶಿಯಾಗಿ ಶಶಿಕಾಂತ್ ಮಿತ್ತೂರು, ಕೋಶಾಧಿಕಾರಿಯಾಗಿ ಸೃಜನ್ ಬಾಬ್ಲುಬೆಟ್ಟು, ಜತೆಕಾರ್ಯದರ್ಶಿಯಾಗಿ ತಿಲೇಶ್ ಬಾಜಿನಡ್ಕ ಆಯ್ಕೆಯಾದರು.
ಮಿಥುನ್ ಕೆರೆಗದ್ದೆ, ಪ್ರವಿಣ್ ಕುಲಾಲ್ ಪೈಲಾರು, ಶ್ರೀಕಾಂತ್ ಅಕ್ಕೋಜಿಪಾಲ್, ಭಾನುಪ್ರಕಾಶ್ ಪೆಲ್ತಡ್ಕ, ಶಶಿ ಮುಂಡಕಜೆ, ದೀಪಕ್ ಮಕ್ಕಟ್ಟಿ ನಿರ್ದೇಶಕರುಗಳಾಗಿ , ಹರ್ಷಿತ್ ದಾತಡ್ಕ, ಪ್ರದೀಪ್ ಬೊಳ್ಳೂರು, ಪ್ರಭಾಕರನ್ ಪೈಲಾರು, ನಿತಿನ್ ಚೊಕ್ಕಾಡಿ, ಜಯಪ್ರಕಾಶ್ ದೊಡ್ಡಿಹಿತ್ಲು ಗೌರವ ಸಲಹೆಗಾರರಾಗಿ ಆಯ್ಕೆಯಾದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.