HomePage_Banner
HomePage_Banner

ಬೆಳ್ಳಾರೆ : ರೋಟರಿ ಸಮುದಾಯ ದಳ ಪದಗ್ರಹಣ – ಸನ್ಮಾನ

 

ಬೆಳ್ಳಾರೆ ರೋಟರಿ ಸಮುದಾಯ ದಳದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ರೊ. ಡಾ . ಕೇಶವ ಪಿ .ಕೆ ಸಹಾಯಕ ಗವರ್ನರ್ ವಲಯ 5 ರೋಟರಿ ಜಿಲ್ಲೆ ಪದಗ್ರಹಣ ಅಧಿಕಾರಿಯಾಗಿದ್ದರು.ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ರೊ.ಬಿ .ನರಸಿಂಹ ಜೋಶಿ , ಆರ್ ‌ಸಿ ಸಿ ಚೇರ್ಮನ್ ರೋ. ಎನ್. ಎಸ್ .ವೆಂಕಪ್ಪ ಮುಖ್ಯ ಅತಿಥಿಗಳಾಗಿದ್ದರು. 2018-19 ನೇ ಸಾಲಿನ ಅಧ್ಯಕ್ಷೆ ಲೀಲಾವತಿ ಮಂಡೇಪು ,ಪ್ರಸ್ತುತ ಈ ವರ್ಷ ದ ಅಧ್ಯಕ್ಷೆ ಶೋಭಾ ಕೆ ಪಂಜಿಗಾರು ,ಕಳೆದ ಸಾಲಿನ ಕಾರ್ಯ ದರ್ಶಿ ಮೋಹಿನಿ ಮಂಡೇಪು , ಪ್ರಸ್ತುತ ಈ ವರ್ಷದ ಕಾರ್ಯ ದರ್ಶಿ ಹೇಮಾ ಮಂಡೇಪು ವೇದಿಕೆಯಲ್ಲಿದ್ದರು.

ಲೀಲಾವತಿ ಮಂಡೇಪು ಸ್ವಾಗತಿಸಿ ,ಜಯಂತಿ ಮಂಡೇಪು ವಂದಿಸಿದರು.

ರೋ.ಶ್ಯಾಮ್ ಸುಂದರ್ ರೈ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ್ಯಕ್ರಮ

ಸಮಾರಂಭದಲ್ಲಿ ತುಳುವಸಿರಿ ಅಜಿತ್ ಗೌಡ ಐವರ್ನಾಡು ಹಾಗೂ ಕಲಾಗಾರ ಐತ್ತ ಪಾಟಾಜೆಯವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಒಂದು ಬಡಕುಟುಂಬ ಕ್ಕೆ ಸಹಾಯಾರ್ಥವನ್ನು ಕೂಡ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.