HomePage_Banner
HomePage_Banner
HomePage_Banner

ಸುಬ್ರಹ್ಮಣ್ಯದ ಕುಮಾರಸ್ವಾಮಿ ಬ್ಯಾಡ್ಮಿಂಟನ್ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಮಡಂತ್ಯಾರು ಇಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯದ ೧೭ರ ವಯೋಮಾನದ ಬಾಲಕರ ತಂಡ “ಪ್ರಥಮ ಸ್ಥಾನ” ಗಳಿಸಿ ಚಾಮರಾಜನಗರದಲ್ಲಿ ನಡೆಯುವ ಮೈಸೂರು ವಿಭಾಗಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾರೆ.


 ನಿಹಾಲ್(೧೦ನೇ), ಪ್ರಾರ್ಥನ್(೧೦ನೇ), ಪ್ರಥಮೇಶ್ ಕಾಮತ್(೧೦ನೇ), ಕಾರ್ತಿಕ್ (೯ನೇ), ಲವಿತ್(೯ನೇ).
ಮತ್ತು ಶ್ರೀಮತಿ.ವಿದ್ಯಾರತ್ನ(ಮುಖ್ಯ ಶಿಕ್ಷಕಿ), ಶ್ರೀಮತಿ ಕಾರ್ತಿಕೆ(ದೈ.ಶಿ.ಶಿಕ್ಷಕಿ),
ದಿನಕರ ಡಿ(ದೈ.ಶಿ.ಶಿಕ್ಷಕ), ರಾಮಚಂದ್ರ ಅರ್ಬಿತ್ತಾಯ(ತರಬೇತುದಾರರು)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.