HomePage_Banner
HomePage_Banner
HomePage_Banner
HomePage_Banner
Breaking News

ಕೋಲ್ಚಾರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆಯು ಆ.23 ರಂದು ಜರಗಿತು. ಉತ್ಸವದ ಉದ್ಘಾಟನೆಯನ್ನು ಹಿರಿಯರಾದ ಹುಕ್ರಪ್ಪ ಗೌಡ ಕೊಯಿಂಗಾಜೆ ಯವರು ನೆರವೇರಿಸಿದರು. ಭ.ಮಂ.ಅಧ್ಯಕ್ಷ ಮನೋಜ್ ಕೋಲ್ಚಾರು,ರಾಮಪ್ಪ ಮಾಸ್ತರ್ ಕೋಲ್ಚಾರು, ಸೀತಾರಾಮ ಕೊಲ್ಲರಮೂಲೆ, ಪಂ.ಸದಸ್ಯರಾದ ಸುದರ್ಶನ ಪಾತಿಕಲ್ಲು, ಶ್ರೀವಾಣಿ ಕೋಲ್ಚಾರು, ಗೀತಾ ಕೋಲ್ಚಾರು, ಕೈಕಳ ಕೊಯಿಂಗಾಜೆ, ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.