HomePage_Banner
HomePage_Banner
HomePage_Banner

ಬೆಳ್ಳಾರೆ : ಪ್ರಾಮಾಣಿಕತೆ ಮೆರೆದ ಜೇಸೀ ಗಣೇಶ್ ಕುಲಾಲ್

ದೊಡ್ಡತೋಟದ ಯೋಗೀಶ್ ಎಂಬವರ ಮೊಬೈಲ್ ಫೋನ್ ಅವರು ಆ.25 ರಂದು ಬೆಳ್ಳಾರೆಯಲ್ಲಿ ಬೈಕಲ್ಲಿ ಸಂಚರಿಸುವಾಗ ಕಳೆದು ಹೋಗಿದ್ದು, ಅದು ಬೆಳ್ಳಾರೆ ಜೇಸೀ ಯ ಸದಸ್ಯ ಜೇಸೀ ಗಣೇಶ್ ಕುಲಾಲ್ ಅವರಿಗೆ ದೊರಕಿತ್ತು. ಗಣೇಶ್ ಕುಲಾಲ್ ರವರು ಆ ಮೊಬೈಲ್ ಮೂಲಕ ಯೋಗೀಶ್ ರ ಸಂಬಂಧಿಕರನ್ನು ಸಂಪರ್ಕಿಸಿ ಮರುದಿನ ಬೆಳ್ಳಾರೆ ಆರಕ್ಷಕ ಠಾಣೆಯಲ್ಲಿ ಅದನ್ನು ಯೋಗಿಶ್ ದೊಡ್ಡತೋಟರವರಿಗೆ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.