HomePage_Banner
HomePage_Banner
Breaking News

ಎಣ್ಮೂರು : ಕೋಟಿಚೆನ್ನಯ್ಯ ಗರಡಿಯಲ್ಲಿ ಬಾಗಿಲು ತೆರೆಯುವುದು ಮತ್ತು ಕದಿರುತ್ಸವ

ಎಣ್ಮೂರು : ಐತಿಹಾಸಿಕ ಪ್ರಸಿಧ್ಧ ಕೋಟಿಚೆನ್ನಯ್ಯ ಗರಡಿಯಲ್ಲಿ ಪತ್ತನಾಜೆ ಕಾರ್ಯಕ್ರಮ ನಡೆದ ಬಳಿಕ ಬಾಗಿಲು ಹಾಕಿದರೆ, ಚೌತಿಯ ವಿಶೇಷದಿನದಂದು ಬಾಗಿಲು ತೆರೆಯುವುದು ಮತ್ತು ಕದಿರುತ್ಸವ ಕಾರ್ಯಕ್ರಮ ನೆಡೆಯುವುದು ವಾಡಿಕೆ.

 

ಅದೇ ಪ್ರಕಾರ ಸೆ.೨ರಂದು ಬೆಳಿಗ್ಗೆ ಬಾಗಿಲು ತೆರೆದು ತಂಬಿಲ ಸೇವೆ, ಕದಿರುತ್ಸವ, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಪರವೂರ ಭಕ್ತಾದಿಗಳಲ್ಲದೆ ಅನುವಂಶಿಕ ಆಡಳಿತದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು ಉಪಸ್ಥಿತರಿದ್ದರು.

 

                                                                                                                                         ( ವರದಿ – ಎ.ಎಸ್.ಎಸ್ ಅಲೆಕ್ಕಾಡಿ )

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.