ಸಾಲಮನ್ನಾ ಬಗೆಗೆ ತಿಳಿಯಲು ಇನ್ನಷ್ಟು ಮಾಹಿತಿ

Advt_Headding_Middle
Advt_Headding_Middle
Advt_Headding_Middle

ನಾನು ಸುದ್ದಿ ಬಿಡುಗಡೆಯ ಆಗಸ್ಟ್ 26ರ ಸಂಚಿಕೆಯ ಟಾಮ್ ಟಾಮ್ ವಿಭಾಗದಲ್ಲಿ ಸಾಲಮನ್ನಾದ ವಿಚಾರವಾಗಿ ಪ್ರಕಟ ಪಡಿಸಿದ ಪತ್ರಕ್ಕೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾತ್ರವಲ್ಲ ಆ ನಿಟ್ಟಿನಲ್ಲಿ ಮುಂದಿನ ಹಂತದ ಕೆಲಸವನ್ನು ತಾವು ಮಾಡುವುದಾಗಿ ರೈತ ಸಂಘದ ಮಿತ್ರರು ಅಪೇಕ್ಷಿಸಿರುತ್ತಾರೆ. ರೈತ ಸಂಘ ಇಂತಹ ಕೆಲಸಗಳನ್ನು ಮಾಡಲು ಸೂಕ್ತವಾದ ವೇದಿಕೆ ಸಹ ಆಗಿರುವುದರಿಂದ ಅವರಿಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ಸುದ್ದಿಯಲ್ಲಿ ಬಂದ ಪ್ರಕಟಣೆಯು ಪ್ರಭಾವ ಕಡಬ, ಪುತ್ತೂರು ಕಡೆಯ ರೈತರ ಮೇಲೆ ಕೂಡ ಬೀರಿದ್ದು ಅಲ್ಲಿಯ ರೈತರು ಜಾಗೃತರಾಗಿದ್ದಾರೆ. ಇನ್ನು ಮುಂದೆ ಈ ವಿಷಯದಲ್ಲಿ ಏನಾದರು ಮಾಹಿತಿಯ ಅವಶ್ಯ ಇದ್ದವರು ರೈತ ಸಂಘದ ದಿವಾಕರ ಪೈ (9731580932) ಅವರನ್ನು ಸಂಪರ್ಕಿಸಬಹುದು.
ಈ ವಿಷಯದಲ್ಲಿ ನಾನು ತಮ್ಮಲ್ಲಿ. ತಿಳಿಸಬಯಸುವುದೇನೆಂದರೆ ಈಗ ನಮಗೆ ದೊರಕಿರುವ ದಾಖಲೆಗಳ ಪ್ರಕಾರ ಎರಡು ರೀತಿಯ ಲೋಪಗಳು ಕಂಡುಬಂದಿದ್ದು ೧) ಕೆಲವು ರೈತರಿಗೆ ಹಣವನ್ನು ಅವರವರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂಬುದು ಹಾಗೂ ೨) ಕೆಲವರಿಗೆ ಇಂತಹ ದಿನಾಂಕದಂದು ಹಣ ಮಂಜೂರಾಗಿದ್ದು ಬ್ಯಾಂಕ್ ಖಾತೆಗಳ ಸಂಖ್ಯೆ ಸಹಕಾರ ಸಂಘಗಳಿಂದ ಒದಗಿಸಿಲ್ಲ ಎಂಬ ಕಾರಣದಿಂದ ಹಣ ಪಾವತಿ ಪ್ರಕ್ರಿಯೆ ಯಶಸ್ವಿ ಆಗಿರುವುದಿಲ್ಲ. ಈ ಎರಡು ದಾಖಲೆಗಳು ನಮ್ಮ ಅಹವಾಲುಗಳನ್ನು ಮಂಡಿಸಲು ಸಾಕ್ಷೀಕರಿಸಲು ಬೇಕಾಗಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.