ಮಂಡೆಕೋಲಿನಲ್ಲಿ ಆನೆ ದಾಳಿ

Advt_Headding_Middle
Advt_Headding_Middle
Advt_Headding_Middle

ಮಂಡೆಕೋಲಿನ ಪಾತಿಕಲ್ಲು ಚಂದಪ್ಪ ಗೌಡರ ತೋಟಕ್ಕೆ ಸೆ.5ರಂದು ರಾತ್ರಿ ಆನೆ ದಾಳಿ ನಡೆಸಿ ಕೃಷಿ ನಾಶ ಮಾಡಿರುವುದಾಗಿ ತಿಳಿದುಬಂದಿದೆ. 9 ತೆಂಗಿನ ಮರ, 20ಅಡಿಕೆ ಮರ, 18 ಬಾಳೆ ಗಿಡಗಳು ನಾಶಗೊಂಡಿದೆ. ನೀರಾವರಿ ವ್ಯವಸ್ಥೆಯನ್ನು ಹಾಳು ಗೆಡವಿದೆ. ಈ ಭಾಗದಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಿದ್ದು ತಡೆಗೋಡೆಯ ಮೂಲಕ ಇದನ್ನು ತಡೆಗಟ್ಟಬೇಕೆಂದು ಊರವರು ಆಗ್ರಹಿಸಿದ್ದಾರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.